ಪಿ. ಶೇಷಾದ್ರಿ

ಕಂಡಿದ್ದು ಕಂಡಂತೆ…

Monthly Archives: ಜೂನ್, 2011

ಕಾಸರವಳ್ಳಿಗೆ ಅರವತ್ತಾಯಿತು, ‘ಪದ್ಮ’ವೂ ಬಂತು..

ನಮ್ಮ ಗಿರೀಶ್ ಕಾಸರವಳ್ಳಿಯವರಿಗೆ ಅರವತ್ತಾಯಿತು… ತುಸು ಬಿಪಿ, ಕೊಂಚ ಶುಗರ್ ಕೂಡ ಬಂತು… ಕೂದಲು ಸಂಪೂರ್ಣ ಬೆಳ್ಳಗಾಯಿತು… ನಿರ್ದೇಶಿಸಿದ ಚಿತ್ರಗಳ ಸಂಖ್ಯೆ ಹದಿಮೂರಾಯಿತು… ಪ್ರಶಸ್ತಿ-ಗೌರಗಳಿಗೆ ಬಿಡಿ, ಲೆಕ್ಕವೇ ಇಲ್ಲ… ಈಗ ನೋಡಿ, ಕೊನೆಗೂ ಪದ್ಮಶ್ರೀ ಬಂತು…! ಕಳೆದ ತಿಂಗಳು ಅವರಿಗೆ ಪದ್ಮಶ್ರೀ ಪ್ರಕಟವಾದಾಗ ನಾನು ತಮಾಷೆಯಾಗಿ ಹೇಳಿದ್ದೆ: ‘ಇನ್ನೇನು ಬಿಡಿ ಸರ್, ನಿಮಗೆ ಈಗ ಪದ್ಮ ಅವಾರ್ಡ್ ಬಂತು. ಇನ್ನು ರಾತ್ರಿ ಹೊತ್ತು ಪೊಲೀಸಿನವರು ನಿಮ್ಮನ್ನು ತಡೆದು ನಿಲ್ಲಿಸುವಂತಿಲ್ಲ… ಸುಮ್ಮ ಸುಮ್ಮನೇ ಬಂಧಿಸುವಂತಿಲ್ಲ, ಅದಕ್ಕೆಲ್ಲಾ ರಾಷ್ಟ್ರಪತಿಯರ ಒಪ್ಪಿಗೆ …

ಓದನ್ನು ಮುಂದುವರೆಸಿ